ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Tuesday, January 27, 2015

ಬಯಸದೆ ಬಂದ ಗೌರವ

ಮ್ಮ ಸಮಾಜದಲ್ಲಿ ಗುರುತಿಸಿಕೊಳ್ಳುವಿಕೆ  ಅನಿವಾರ್ಯವೇನಲ್ಲ . ಆದರು ನಾವು ಮಾಡುವ ಮತ್ತು ಮಾಡುತ್ತಿರುವ ಕೆಲಸ ಕಾರ್ಯಗಳು ಕರ್ತ್ಯವ ನಿಷ್ಠೆ  ಕೆಲವೊಮ್ಮೆ ಗುರುತಿಸಿಕೊಳ್ಳುವಂತೆ ಮಾಡುತ್ತದೆ . ಮೊನ್ನೆ ಕಾರ್ಕಳದ ಅಜೆಕಾರು ಶ್ರಿ ರಾಮ ಮಂದಿರದಲ್ಲಿ ನಡೆದ  ಕನ್ನಡ ಸಾಹಿತ್ಯ ಪರಿಷತ್ತಿನ ನೂರ ಸಂಭ್ರಮದಲ್ಲಿ ಎರಡನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನ ದಲ್ಲಿ ಹದಿನೇಳು  ಯುವ ಸಾಧಕರಲ್ಲಿ ನನಗೂ ಆದಿ ಗ್ರಾಮೊತ್ಸವ ಯುವ ಗೌರವ  ಸಿಕ್ಕಿತು.

 17 toppers to recieve Adigramotsava awrd
ಅಜೆಕಾರು- ಕುರ್ಪಾಡಿಯಲ್ಲಿ ೧೫ ವರ್ಷಗಳಿಂದ ನಡೆಯುತ್ತಿರುವ ಆದಿಗ್ರಾಮೋತ್ಸವದ ಆದಿಗ್ರಾಮೋತ್ಸವ ಗೌರವಕ್ಕೆ ದೇವಾಲಯಗಳ ಶ್ರೇಷ್ಠ ಕಾಷ್ಠಶಿಲ್ಪಿ, ಸಮಾಜ ಸೇವಕ ಮಣಿಪಾಲದ ಡಾ. ಗೋಪಾಲ ಆಚಾರ್ಯ ಬಳ್ಕೂರು ಮತ್ತು ವರ್ಷದ ಗ್ರಾಮಗೌರವಕ್ಕೆ ಮೂಡುಬಿದಿರೆಯ ಅಬ್ಬಾಸ್ ಡಿಸೈನರ್‍ಸ್‌ನ ಮಾಲಕ ಮತ್ತು ವಾಗ್ಮಿ ಮೊಹಮ್ಮದ್ ಆಲಿ ಅಬ್ಬಾಸ್ ಆಯ್ಕೆಯಾಗಿದ್ದಾರೆ .
ಅವರಿಬ್ಬರ ಕಾಷ್ಟ ಶಿಲ್ಪ ನಿರ್ಮಾಣ, ಸಮಾಜ ಸೇವೆ, ಕರ್ತವ್ಯಶೀಲತೆ ಸಹಿತ ಸಾಧನೆಗಳನ್ನು ಗಮನಿಸಿ ಈ ಗೌರವವನ್ನು ಪ್ರದಾನ ಮಾಡಲಾಗುತ್ತಿದೆ.
ಗ್ರಾಮೋತ್ಸವ ಯುವ ಗೌರವ ವಿಜೇತರು:-
ಉದಯ ಕುಮಾರ್ ಶೆಟ್ಟಿ- ಹೆಬ್ರಿ, (ಪತ್ರಕರ್ತರು ಉದಯವಾಣಿ), 
ಅಶ್ರಫ್ ವಾಲ್ಪಾಡಿ-ಮೂಡುಬಿದಿರೆ (ಸಂಪಾದಕರು "ನಮ್ಮ ಬೆದ್ರ"),
ಶ್ರೀಧರ ಸಾಣೂರು- (ಕಂಬಳ ಕ್ರೀಡಾಂಗಣದ ನಿರ್ವಾಹಕರು, ಮಿಯಾರು),
ತಿಮ್ಮಪ್ಪ ವಿ.ಕೆ.ಕಡಬ,(ಆರ್.ಜೆ. ರೇಡಿಯೋ ಸಾರಂಗ್, ಮಂಗಳೂರು,)
ಗಿರಿಜಾ.ಬಿ.ಎನ್, ಹೆಗ್ಗೋಡು, (ಡೊಳ್ಳುಕುಣಿತ ಕಲಾವಿದರು),
ಹೈದರ್ ಎಣ್ಣೆಹೊಳೆ ( ಉದ್ಯವಿ),
ಮೇರಿ ಚಾಕೋ- (ನಾಟಿ ವೈದ್ಯೆ, ಬೊಳ್ಳ),
ಬೆನಿಡಿಕ್ಟಾ ಡಿಸೋಜಾ, , (ಅಂಗನವಾಡಿ ಶಿಕ್ಷಕಿ, ಅಜೆಕಾರು ಪೇಟೆ),
ಸುಂದರ ಪೂಜಾರಿ, ಹೆರ್ಮುಂಡೆ-  (ಉಪನ್ಯಾಸಕರು, ಜ್ಯೋತಿ ಪಿ.ಯು ಕಾಲೇಜು),
ಅಶೋಕ್ ಶೆಟ್ಟಿ, ಬೂತಮಾರ್ (ಹಾಡುಗಾರರು),
ಎ.ಆನಂದ ನಾಯ್ಕ್- (ಪೋಸ್ಟ್‌ಮನ್, ಅಜೆಕಾರು)
ಸುಭಾಷ್ ಪೈ-  (ಬೆಳುವಾಯಿ- ಕ್ರಿಕೆಟ್ ಸಂಘಟಕ),
ಗುಣಪಾಲ್ ಜೈನ್-.(ಯಕ್ಷಗಾನ ಸಂಘಟಕ,ಕಾರ್ಕಳ),
ರವೀಂದ್ರ ಪಾಟ್ಕರ್- (ಹೊಟೇಲು ಉದ್ಯಮಿ, ಸಂಘಟಕ, ಅಜೆಕಾರು)
ಕುಶಲ ಮಡಿವಾಳ, (ಕುಶಲಿ ಅಗಸ, ಕುರ್ಪಾಡಿ)
ಹೀಗೆ ಯುವಕರನ್ನು ಗುರುತಿಸುವ ಕಾರ್ಯ ಎಲ್ಲ ಕಡೆ ನಡೆಯಲಿ .

ಹೆಚ್ಚಿನ ಸಂಪರ್ಕ  SHEKAR AJEKAR                                               

No comments:

Post a Comment