ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?
Showing posts with label ಆಡಿಯೋ ವಿಭಾಗ. Show all posts
Showing posts with label ಆಡಿಯೋ ವಿಭಾಗ. Show all posts

Tuesday, August 18, 2015

ಡಾ. ಲಕ್ಶ್ಮೀ ಜಿ ಪ್ರಸಾದ್ ರವರ ಬೀರಾಣ್ಣಾಲ್ವ ದೈವ ಕತೆ ತುಳುವಿನಲ್ಲಿ


ಭೂತಗಳ ಅದ್ಬುತ ಜಗತ್ತನ್ನು ತೆರೆದಿಟ್ಟ ಡಾ. ಲಕ್ಶ್ಮೀ ಜಿ ಪ್ರಸಾದ್ ರವರ ಬೀರಾಣ್ಣಾಲ್ವ ದೈವ ಕತೆಯನ್ನು ತುಳುವಿನಲ್ಲಿ ಕೇಳಿ .ಒಂದು ಹೊಸ ಪ್ರಯೋಗ. ನಾನು ಧ್ವನಿ ನೀಡಿದ್ದೆನೆ. ಡಾ. ಲಕ್ಶ್ಮೀ ಜಿ ಪ್ರಸಾದ್ ರವರಿಗೆ ಧನ್ಯವಾದಗಳು .

Friday, May 22, 2015

ಪನಿ ಪನಿ ಬರ್ಸ-ತುಳು ಹಾಡುಗಳು

ಪನಿ ಪನಿ ಬರ್ಸ ತುಳು ಹಾಡುಗಳ ಗುಚ್ಚ. 
Lyrics:-Arthur Pereira, Omzoor
Music:- Arrengements and direction:-Cajetan Dias
Tunes:- Raviraj Tantry 
Produced by :-Celine Lobo

1) ಪರ್ತಿ ಮರತ ಮುದೆಲ್ ಡ್ -HEMANTH B S AND ANURADHA BHAT
2)ಅಜ್ಜ ಪುಲ್ಲಿ -JOOSEPH MATHIAS 3)ಅಯ್ಯೊ ದುನ್ನ-MASTER SUBRAMABYAM 4)ಪನಿ ಪನಿ ಬರ್ಸ -RAVIRAJ TANTRY AND ANRADHA BHAT 5)ಪರ್ಪವುಂಡು ಒರ ಒರ -USHA KOKILA 6)ಏತ್ ಸರಬರಾಯಿ ಮಲ್ತ್ಂಡಲಾ -RAVIRAJ TANTRY AND ANURADHA BHAT 7)ತೈಯ ತಕ ನಲಿಪಿ ತೂಕ -HARSHA,MANJUNATH, RAVIRAJ 8)ತುಳುವೆರೆ ನಾಡ್ -HARSHA,MANJUNATH, RAVIRAJ ,ANURADHA BHAT   
9)ಏಲ್ ಕಡಲ್ದಂಚಿ-HEMANTH
ಎನ್ನ ಅಮ್ಮ- RAVIRAJ

Thursday, May 21, 2015

ಕೊಳಲ ದನಿಯ ಇನಿಯ-ಚಿದಂಬರ ಕಾಕತ್ಕರ್

 ಮಂಗಳೂರಲ್ಲಿ ದೂರಸಂಪರ್ಕ ಇಲಾಖೆಯ ಒಬ್ಬ ಗುಮಾಸ್ತ (ಕ್ಲರ್ಕ್‌) ನಾಗಿ ಸೇರಿ ಈ ಮೂವತ್ತು ವರ್ಷಗಳಲ್ಲಿ ಸ್ವಪ್ರಯತ್ನದಿಂದ ಸಾಧನೆಯ ಮೆಟ್ಟಿಲುಗಳನ್ನೇರುತ್ತ  ಇಲಾಖೆಯಲ್ಲಿ ಒಬ್ಬ ಸಮರ್ಥ ಆಫೀಸರ್‌ ಆಗಿ,  ಕಂಪ್ಯೂಟರ್‌ ತಜ್ಞ ನಾಗಿ ಎಲ್ಲಕ್ಕಿಂತ ಮೇಲಾಗಿ   ಸಂಚಾರ ಸೇವಾ ಪದಕ ಕ್ಕೆ ಚಿದಂಬರ ಕಾಕತ್ಕರ್ ಭಾಜನರಾದವರು.ಕೊಳಲನ್ನು ಒಂದು ಹವ್ಯಾಸದ ಭಾಗವಾಗಿ ಬೆಳೆಸಿಕೊಂಡ ಇವರು ಇದೀಗ ವೇಣುಗಾನ ಮಂಜರಿ ತಂಡವನ್ನು ಕಟ್ಟಿ ಇಂಪಾದ ಸಂಗೀತದ ನಾದವನ್ನು ಹೊಮ್ಮಿಸುತ್ತಿದ್ದಾರೆ.
ಕೊಳಲುವಾದಕ ಚಿದಂಬರ ಕಾಕತ್ಕರ್ ಜೊತೆ ನಾನು(ವಿ.ಕೆ ಕಡಬ)
ರೇಡಿಯೋ ಇವರ ಒಡನಾಡಿ. ಮಿತ್ರ  ಹಳೆಯ , ಹೊಸ ಹಿಂದಿ, ಕನ್ನಡ ಚಿತ್ರಗೀತೆಗಳೆಲ್ಲ ಇವರು ಸಂಗ್ರಹ ಮಾಡಿ ಇಟ್ಟಿದಾರೆ. ಕೆಲವರಿಗೆ ಎಲೆ ಡಿಕೆ ಮೆಲ್ಲುವ ನಶ್ಯ ಎಳೆಯುವ ಇತ್ಯಾದಿ ಚಟಗಳು ಇದ್ದಂತೆ ಇವರಿಗೆ ರೇಡಿಯೋ ಕೇಳುವ ಚಟ ಎಂದರೆ ತಪ್ಪಾಗಲಾರದು. ಕೇಬಲ್‌ ಸ್ಯಾಟಲೈಟ್‌ ಟೀವಿಯಲ್ಲಿ ಇಷ್ಟೊಂದು ಚಾನೆಲ್‌ಗಳೂ ವಿವಿಧ ಮನರಂಜನೆಯೂ ಇದ್ದರೂ ಚಿದಂಬರ ಕಾಕತ್ಕರ್ ರವರಿಗೆ ದಿನ ಮುಗಿದು ರಾತ್ರೆಯ ನಿದ್ದೆ ಬರುವುದು ವಿವಿಧ ಭಾರತಿಯ ಛಾಯಾಗೀತ್‌ ಮತ್ತು ಆಪ್‌ಕೀ ಫರ್ಮಾಯಿಷ್‌ ಕೇಳಿದರೆ ಮಾತ್ರ! ಮನೆಯವೆಲ್ಲ ಟೀವಿ ನೋಡಿ ಆದ ಮೇಲೆ ಇವರು ಟೀವಿಯನ್ನೂ ರೇಡಿಯೋದಂತೆ 'ಕೇಳು"ವುದುಂಟು. ಇವರು ತಮ್ಮ ಹೆಚ್ಚಿನ ಕಾರ್ಯಕ್ರಮದಲ್ಲಿ ಬೊಳ್ಳಿದೊಟ ಸಿನೆಮಾದ ದಾನೆ ಪೊಣ್ಣೆ ಮತ್ತು ಕೋಟಿ ಚೆನ್ನಯ ಸಿನೆಮಾ ದ ಎಕ್ಕ ಸಕ್ಕ ಹಾಡನ್ನು ನುಡಿಸುತ್ತಾರೆ. ಇವರ ಬಗೆಗೆ ಹೆಚ್ಚಿನ ಮಾಹಿತಿ ವಿರಾಮದ ವೇಳೆ ಬ್ಲಾಗ್ ನಲ್ಲಿದೆ 
ಇವರ ಜೊತೆಗೆಗಿನ ಮಾತುಕತೆ ತುಳುವಿನಲ್ಲಿದೆ ಆಸಕ್ತರು ಕೇಳಿ:

Saturday, May 16, 2015

ಬಬ್ಬು ಸ್ವಾಮಿಯ ತುಳು ಆಡಿಯೋ ಕಥೆಗಳು-ಪ್ರಸ್ತುತಿ ವಿಕೆ ಕಡಬ

ಬಬ್ಬು ಸ್ವಾಮಿ ನಮ್ಮ ತುಳುನಾಡಿನ ಜನರು ಆರಾಧಿಸುವ ದೈವ.
ಈ ಬಬ್ಬುಸ್ವಾಮಿಯ ಕಥೆ ತುಳುವಿನಲ್ಲಿ ನನ್ನ(ವಿ.ಕೆ ಕಡಬ) ಧ್ವನಿಯಲ್ಲಿದೆ. ಈ ಕಥೆ ಕೆಳಲು ತಯಾರಿದ್ದಿರಾ?

ಭಾಗ-೧

ಭಾಗ-೨ ಭಾಗ-೩
ಭಾಗ-೪ ಭಾಗ-೫

Tuesday, February 24, 2015

ಇಂಪಾದ ನಾಗಸ್ವರ ವಾದನ - ಬಾಳುಗೋಡು ವಾದ್ಯ ವೃಂದ


ನಮ್ಮ ತುಳುನಾಡಿನಲ್ಲಿ ದೈವರಾಧನೆ ಬಹಳ ಮಹತ್ವವನ್ನು ಪಡೆದಿದೆ .ನಮ್ಮ ತುಳುನಾಡಿನ ಉದ್ದಗಲಕ್ಕೂ ಭೂತ ಕೋಲದ ಸಮಯದಲ್ಲಿ ನಾಗಸ್ವರದ ಕಂಪು ಇದ್ದೇ ಇರುತ್ತದೆ . ಕಡಬ ಸಮೀಪದ ಕೋಡಿಂಬಾಳದ ರಾಮನಗರದಲ್ಲಿ ಪ್ರತಿ ವರ್ಷವೂ ನಾಗಬ್ರಹ್ಮ ಆದಿ ಮೋಗೆರ್ಕಳ ನೆಮೋತ್ಸವ ನಡೆಯುತ್ತದೆ .ಕೆಲವು ವರ್ಷಗಳಿಂದ ನಾನು ಆ ನೇಮೊತ್ಸವಕ್ಕೆ ಹೋಗುತ್ತಿದ್ದೇನೆ. ಅಲ್ಲಿಗೆ ವಾದ್ಯ ಸಂಗೀತದ ಛಾಪು ಮೂಡಿಸುವುದು ಬಾಳುಗೋಡು ವಾದ್ಯ ವೃಂದದ ಸದಸ್ಯರು . ಆ ನಾಗ ಸ್ವರದ ಒಂದೊಂದು ಹಾಡುಗಳು ಹಾಗೇ ಮನಸಿಗೆ ಹಿಡಿದು ಬಿಡುವಂತೆ ನುಡಿಸುತ್ತಾರೆ .ಕೆಲವು ನಾಗಸ್ವರ ದ ಸಂಗೀತವನ್ನು ನಿಮಗಾಗಿ ನಾನು ಕೇಳಿಸುತ್ತಿದ್ದೆನೆ.
 ಅಸಕ್ತರು  ಇದನ್ನು ಡೌನ್ ಲೋಡ್  ಮಾಡಿಕೊಳ್ಳಬಹುದು.
1) nemostava-balugodu-vaadya-vranda-1       DOWNLOD

2)nemostava-balugodu-vaadya-vranda-2        DOWNLOD

3))nemostava-balugodu-vaadya-vranda-3        DOWNLOD

4))nemostava-balugodu-vaadya-vranda-4        DOWNLOD

5)nemostava-balugodu-vaadya-vranda-5          DOWNLOD