ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?
Showing posts with label ವಿ.ಕೆ ಪೋಟೊ ಗ್ಯಾಲರಿ. Show all posts
Showing posts with label ವಿ.ಕೆ ಪೋಟೊ ಗ್ಯಾಲರಿ. Show all posts

Wednesday, July 1, 2015

ದ .ಕ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ .ಅರುಣ್ ಕುಮಾರ್

ರೇಡಿಯೋ ಸಾರಂಗ್ 107. 8 FM ನ ಜನದನಿ ಕಾರ್ಯಕ್ರಮದಲ್ಲಿ ದ .ಕ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ .ಅರುಣ್ ಕುಮಾರ್ ಅವರು ಡೆಂಗ್ಯೂ ಮತ್ತು ಮಲೇರಿಯಾ ರೋಗ ಹರಡುವಿಕೆ ಮತ್ತು ನಿಯಂತ್ರಣ ಹಾಗೂ ಮುಂಜಾಗೃತ ಕ್ರಮಗಳ ಕುರಿತಾಗಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದ ಸಂದರ್ಭ.






ಐದು ತಲೆಮಾರುಗಳ ಅಪರೂಪದ ಸಂದರ್ಶನ

ಕುಲಶೇಕರದಲ್ಲಿ ಐದು ತಲೆಮಾರುಗಳ ಅಪರೂಪದ ಸಂದರ್ಶನ ದ ಸಮಯ.ವಸುದೈವ ಕುಟುಂಬ.









Monday, May 25, 2015

Tuesday, April 28, 2015

ಕುಸಲ್ದರಸನೊಟ್ಟೂಗು ಕುಸಲ್ದ ಪಾತೆರ ...!

 V K Kadaba interviews Kusaldarase Naveen D Padil

ತುಳುರಂಗಭೂಮಿಯ ಹೆಸರಾಂತ ಕಲಾವಿದ "ಕುಸಲ್ದರಸೆ " ನವೀನ್ .ಡಿ ಪಡಿಲ್  ಮೊನ್ನೆ ೪೦ ನಿಮಿಷ ಮಾತಿಗೆ ಸಿಕ್ಕರು .ನಾಟಕದ ಮೂಲಕ ನಗುವಿನ ಅಲೆಯನ್ನೇ ಚಿಮ್ಮಿಸಿದ ಇವರು  ಈಗಾಗಲೇ ಅನೇಕ ತುಳು ಸಿನೆಮಾ ಗಳಲ್ಲಿ  ನಟನೆ ಮಾಡಿದ್ದಾರೆ . ಒಳ್ಳೆಯ ನಿರ್ದೇಶಕರ ಅಡಿಯಲ್ಲಿ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ . ಹಾಗೆಯೇ ಈ ತುಳು ಸಿಮೆಮಾಗಳು ಸಾಲು ಸಾಲು ನಿಂತಿದ್ದು ,ಈ ಎಲ್ಲ ಒತ್ತಡ ಮುಗಿದ ಬಳಿಕ ನವೀನ್ .ಡಿ ಪಡಿಲ್ ಹೊಸ ಕಾಮಿಡಿ ಚಿತ್ರ ಮಾಡುವ ಯೋಜನೆಯಲ್ಲಿ ಇದ್ದಾರೆ .




ಸಂದರ್ಶನವನ್ನು ಇಲ್ಲಿ ಕೇಳಿ :-