ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Monday, March 9, 2015

ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಒಂದು ಕಿರು ಚಿತ್ರ

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಈ ಮಾತನ್ನು ನೀವು ಹಲವು ಕೇಳಿದ್ದಿರಿ ,ಓದಿದ್ದಿರಿ . ಭವಿಷ್ಯದ ಪ್ರಜೆಗಳಾಗುವ ಮಕ್ಕಳ ಮೇಲೆ ನಿರಂತರ ಲೈಂಗಿಕ ಕಿರುಕುಳ ನಡೆಯುತ್ತಿದೆ . ಗಂಡು ಮಕ್ಕಳ ಮೇಲಾಗುವ ಕಿರಕುಳ ಅಷ್ಟೇನೂ ಪ್ರಚಾರಕ್ಕೆ ಬಾರದೇ ತಣ್ಣಗೆ ಆಗುತ್ತದೆ. ಆದ್ರೆ ಹೆಣ್ಣು ಮಕ್ಕಳ ಮೇಲೆ ಮುಖ್ಯವಾಗಿ  ಹದಿ ಹರೆಯದ ಮಕ್ಕಳ ಮೇಲೆ ನಿರಂತರ  ಊಹಿಸಲಾಗದ ರೀತಿಯಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿದೆ . ಮಕ್ಕಳ ರಕ್ಷಣೆಗೆ ಕಾನೂನುಗಳಿದ್ದರೂ ,ನಮ್ಮ ಸಮಾಜದ ಲ್ಲಿನ ಮನುಷ್ಯ ರ ವರ್ತನೆ ಬದಲಾಗಬೇಕಲ್ವ?ಮಕ್ಕಳ ರಕ್ಷಣೆಗೆ ಮನೆಯ ವಾತಾವರಣ ಕೂಡ ಇಂದು ಪೂರಕವಾಗಿಲ್ಲ . ಮಕ್ಕಳ ದಿನಾಚರಣೆ ಸಮಯದಲ್ಲಿ ಅಂತರ್ಜಾಲದಲ್ಲಿ ಒಂದು 10 ನಿಮಿಷದ ಒಂದು ಕಿರು ಚಿತ್ರ ವನ್ನು ನೋಡಿದೆ . ಕೋಮಲ್ ಎಂಬ ಈ ಶೀರ್ಷಿಕೆಯ ಕಿರುಚಿತ್ರದಲ್ಲಿ ಉತ್ತಮ ಸಂದೇಶವಿದೆ . ಪ್ರೀ ಮಾಡ್ಕೊಂಡು ನೀವು ಕೂಡ ಈಗ ಈ ಕಿರು ಸಿನೀಮಾವನ್ನು ನೋಡಿ .

IN ENGLISH

ಚೈಲ್ಡ್ ಲೈನ್ ಈ ಕಿರುಚಿತ್ರವನ್ನು ಪ್ರಸ್ತುತಪಡಿಸಿದೆ .
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:

Post a Comment