ಹಿಂದಿನ ಕಾಲದಲ್ಲಿ ತರ್ಕದ,ಗತ್ತಿನ ವೀರ ಪುರುಷರನ್ನು ,ಹೆಂಗಸರ ಬಗ್ಗೆ ನೀವು ಕೇಳಿರಲೇ ಬೇಕು .ತುಳುನಾಡಿನ ಅನೇಕ ವೀರರ ಪೈಕಿ ಕೊರಪ್ಪೊಳು ಕೂಡ ಒಬ್ಬರು . ರಾಣಿ ಅಬ್ಬಕ್ಕನಿಗೆ ಸಮಾನವಾಗಿ ಕೆಲಸ ಕಾರ್ಯಗಳನ್ನು ಮಾಡಿರುವ ಬಗ್ಗೆ ಹಿರಿಯರು ಹೇಳುತ್ತಾರೆ . ಅನುಭದ ಅನಾವರಣ ಮಾಡುತ್ತಾ ಪ್ರೊ . ದಿ ವೇದಾವತಿ ಯವರು ಕೊರಪೊಳಜ್ಜಿ ಶೀರ್ಷಿಕೆಯಲ್ಲಿ ಕತೆಯನ್ನು ಭಾವನಾತ್ಮಕವಾಗಿ ನಿರೂಪಿಸಿದ್ದಾರೆ ."ಕೊರಪೊಳಜ್ಜಿ "ಈಗ ನಿಮ್ಮ ಮನೆಗೆ ಪುಸ್ತಕದ ಮೂಲಕ ಬರಲಿದ್ದಾರೆ!
ಈ ಪುಸ್ತಕದಲ್ಲಿ ಒಟ್ಟು ಹತ್ತು ಕತೆಗಳಿದ್ದು ,ಒಂದಕ್ಕೊಂದು ವಿಭಿನ್ನವಾಗಿದೆ .ತಾಳ್ಮೆಯಿಂದ ಓದಿದರೆ ಅದರ ನೈಜ ಅನುಭವ ಸಿಗುತ್ತದೆ .ಈ ಪುಸ್ತಕದಲ್ಲಿರುವ ಕತೆಗಳು ಕೊರಪೊಳಜ್ಜಿ ,ಸ್ವಾಮಿ ಅಜ್ಜ ,ತಾಳಮದ್ದಳೆ ,ನಂದಿನಿ ಬೊಕ್ಕ ಕಾಳು ,ಬೆಳ್ಚಪಾಡೆ ,ಪೇತಿ ,ಪೈಲೆಟ್ ಸಿಂಗಾರಿ ,ಒಂಟೆ ಕಾಲ್ ,ಓಡೊಟೊಂಜಿ ಸುತ್ತು ,ಒಂಜಿ ಸಾಲೆದ ಕೆತೆ'.
"ಕೊರಪ್ಪೊಳು' ಕತೆಗಳ ಪುಂಜದಲ್ಲಿ ಹಳ್ಳಿಗಳಲ್ಲಿ ಕರೆಯುವ ಹೆಸರುಗಳ ಆ ಸೊಗಡನ್ನು ಇಲ್ಲಿ ಕಾಣಬಹುದು . ಚನಿಯಾ ,ಅಂಬಾಡಿ ,ಗಂಗಮ್ಮ,ಮಾಣಿಕ್ಯ ,ಮಾನು,ಕಿನ್ನಿಮೋಳು ,ಧರ್ಮಪ್ಪ ,ಬಿರ್ಮಣ್ಣ ಇಂತಹ ಹೆಸರುಗಳು ಗತಕಾಲದತ್ತ ಕೊಂಡು ಹೋಗುತ್ತದೆ . ನಂದಿನಿ ಬೊಕ್ಕ ಕಾಳು ಕತೆಯು ಪ್ರಾಣಿ ಮತ್ತು ಮನುಷ್ಯ ನ ನಡುವಿನ ಬೆಸುಗೆಯ ಕೊಂಡಿಯನ್ನು ಎತ್ತಿ ತೋರಿಸುವಂತಿದೆ .
ದಿನಾಂಕ 6 ರಂದು ಮಂಗಳೂರಿನ ಡಾನ್ ಬಾಸ್ಕೊ ಹಾಲ್ ನಲ್ಲಿ ದ.ಕ ಚುಟುಕು ಸಾಹಿತ್ಯ ಪರಿಷತ್ ನ ಆಶ್ರಯದಲ್ಲಿ ಕೃತಿ ಬಿಡುಗಡೆ ಗೊಂಡಿದೆ . ಈ ಪುಸ್ತಕಕ್ಕೆ ಆಕಾಶವಾಣಿಯ ಸಹಾಯಕ ನಿಲಯ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲ ಮುನ್ನುಡಿ ಬರೆದಿದ್ದಾರೆ .ಬನ್ನಿ ಈ ಪುಸ್ತಕವನ್ನು ಓದುವ ಮೂಲಕ ಕೊರಪ್ಪೊಳಜ್ಜಿಯ ಕತೆ ಕೇಳುವ ಅಲ್ವೇ?

ಈ ಪುಸ್ತಕ ಬೇಕಾದಲ್ಲಿ ಇಲ್ಲಿ ಸಂಪರ್ಕಿಸಿ :-
Prof.Dvedavathi
"Shreedhama"
Bikarnakatte,
Mangaluru-575005
PHONE:- 9341370754
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:
Post a Comment