ನಮ್ಮ ತುಳುನಾಡಿನಲ್ಲಿ ದೈವರಾಧನೆ ಬಹಳ ಮಹತ್ವವನ್ನು ಪಡೆದಿದೆ .ನಮ್ಮ ತುಳುನಾಡಿನ ಉದ್ದಗಲಕ್ಕೂ ಭೂತ ಕೋಲದ ಸಮಯದಲ್ಲಿ ನಾಗಸ್ವರದ ಕಂಪು ಇದ್ದೇ ಇರುತ್ತದೆ . ಕಡಬ ಸಮೀಪದ ಕೋಡಿಂಬಾಳದ ರಾಮನಗರದಲ್ಲಿ ಪ್ರತಿ ವರ್ಷವೂ ನಾಗಬ್ರಹ್ಮ ಆದಿ ಮೋಗೆರ್ಕಳ ನೆಮೋತ್ಸವ ನಡೆಯುತ್ತದೆ .ಕೆಲವು ವರ್ಷಗಳಿಂದ ನಾನು ಆ ನೇಮೊತ್ಸವಕ್ಕೆ ಹೋಗುತ್ತಿದ್ದೇನೆ. ಅಲ್ಲಿಗೆ ವಾದ್ಯ ಸಂಗೀತದ ಛಾಪು ಮೂಡಿಸುವುದು ಬಾಳುಗೋಡು ವಾದ್ಯ ವೃಂದದ ಸದಸ್ಯರು . ಆ ನಾಗ ಸ್ವರದ ಒಂದೊಂದು ಹಾಡುಗಳು ಹಾಗೇ ಮನಸಿಗೆ ಹಿಡಿದು ಬಿಡುವಂತೆ ನುಡಿಸುತ್ತಾರೆ .ಕೆಲವು ನಾಗಸ್ವರ ದ ಸಂಗೀತವನ್ನು ನಿಮಗಾಗಿ ನಾನು ಕೇಳಿಸುತ್ತಿದ್ದೆನೆ.
ಅಸಕ್ತರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
1) nemostava-balugodu-vaadya-vranda-1 DOWNLOD
2)nemostava-balugodu-vaadya-vranda-2 DOWNLOD
3))nemostava-balugodu-vaadya-vranda-3 DOWNLOD
4))nemostava-balugodu-vaadya-vranda-4 DOWNLOD
5)nemostava-balugodu-vaadya-vranda-5 DOWNLOD
No comments:
Post a Comment