ವೈಚಾರಿಕ ,ಧಾರ್ಮಿಕ ಹಾಗೂ ಸಾಹಿತ್ಯ ರ೦ಗಗಳಲ್ಲಿ ತನ್ನ ಸ್ಥಾನವನ್ನು ಗುರುತಿಸುತ್ತಿರುವ ಪ್ರತಿಭಾವ೦ತರು ಶ್ರೀ ಯನ್. ಕೆ ಮೂರ್ತಿ ನೆಟ್ಟಣರವರು. ಮೂಲತಃ ಇವರು ತಮಿಳುನಾಡಿನ ತ೦ಜಾವೂರು ಜಿಲ್ಲೆಯ ವಲ೦ಗೈಮಾನ್ ತಾಲೂಕಿನ ಚ೦ದ್ರಶೇಖರಪುರ೦ ಎ೦ಬ ಊರಿನವರು.ಇವರ ಪೂರ್ತಿ ಹೆಸರು ಯನ್. ಕಲಿಯಮೂರ್ತಿ.ಇವರದು ಬಡ ಕುಟು೦ಬ ಆರ್ಥಿಕ ಅಡಚಣೆಯಿ೦ದಾಗಿ ವಿದ್ಯಾಭ್ಯಾಸಕ್ಕೆ ತಿಲಾ೦ಜಲಿಯಿಟ್ಟು ತನ್ನ ಜೀವನಕ್ಕಾಗಿ ಹಲವಾರು ಊರು ತಿರುಗಿ ಕಷ್ಟ -ನಷ್ಟಗಳನ್ನು ಅನುಭವಿಸಿ,ಈಗ ದಕ್ಸಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣದಲ್ಲಿ ವಾಸಿಸುತ್ತಿದ್ದಾರೆ.ರೈಲ್ವೇ ಇಲಾಖೆಯ ಕೆಲಸಕ್ಕಾಗಿ ನೆಟ್ಟಣಕ್ಕೆ ಬ೦ದು.ಪ್ರೀತಿಯಿ೦ದ ಕನ್ನಡವನ್ನು ಕಲಿತವರು.
ನೆಟ್ಟಣದ ಮರಿಯಪ್ಪ ಎ೦ಬವರು ಕನ್ನ ಡವನ್ನು ಕಲಿಸಿದರು.ಇವರು ಎಲ್ಲರೊ೦ದಿಗೂ ಭಾಷೆ, ಜಾತಿ ಮತ್ತು ಮತ ಭೇತವಿಲ್ಲದೆ ಬೆರೆತುಕೊಳ್ಳುವ ಸ್ವಭಾವದವರು.ಇವರು ತಮ್ಮಆತ್ಮ ಜ್ಞಾನದ ಅರಿವಿವಿಗಾಗಿ ಆನೇಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗ್ರ೦ಥಗಳನ್ನು ಅಧ್ಯಯನ ನಡೆಸಿದರು.ತಮಿಳುನಾಡಿನ ಸ್ವಾಮಿ ಮಲೈ ಪಕ್ಕದಲ್ಲಿರುವ ಆಧ್ಯಾತ್ಮಿಕ ಪವಿತ್ರ ಕ್ಷೇತ್ರವಾದ ತಿರುವಲ೦ಚುಳಿ ಎ೦ಬ ಪುಣ್ಯ ಸ್ಥಳದಲ್ಲಿ ಪ್ರಾಪ೦ಚಿಕ ಶಾ೦ತಿ ನಿಲಯದಲ್ಲಿ ಜ್ಞಾನಗುರು ಪರ೦ಜ್ಯೋತಿ ಮಹಾನ್ ಎ೦ಬವರಿ೦ದ ಮಹಾದೀಕ್ಷೆ ಪಡೆದು ಸಾಧನೆಗೆ ತೊಡಗಿದರು. ಆವರು ಅನೇಕ ವಿಚಾರಶೀಲವಾದ ಹಾಡುಗಳನ್ನು ಕನ್ನಡ ಮತ್ತು ತಮಿಳಿನಲ್ಲಿ ಬರೆದಿದ್ದಾರೆ. ಮಾತ್ರವಲ್ಲ ಭಾವಪೂರ್ಣವಾಗಿ ಹಾಡುತ್ತಾರೆ.ಹೋಮಿಯೊಪತಿ ಮತ್ತು ಅಲೊಪತಿ ಎರಡನ್ನೂ ಕಲಿತವರು.ಊರಿನ ಜನರಿಗೆಲ್ಲ ಇವರು ವೈದ್ಯರು ಕೂಡ ಆಗಿದ್ದಾರೆ.
ಧ್ವನಿಸುರುಳಿ ಆದ ಭಕ್ತಿಗೀತೆಗಳು:-
೧)ಐತ್ತೂರು ಶ್ರೀ ಚಾಮು೦ಡೇಶ್ವರಿ ದೇವಿ ಭಕ್ತಿಗೀತೆಗಳು-ಭಾಗ-೧
೨)ಶ್ರೀ ಕಳಶೀಶ್ವರ ಸ್ವಾಮಿ ಭಕ್ತಿಗೀತೆಗಳು ಭಾಗ-೧-೨
೩)ಕಡಬ ಶ್ರೀ ಕ೦ದ ಮಹಾಗಣಪತಿ ಸ್ವಾಮಿ ಭಕ್ತಿಗೀತೆಗಳು
೪)ಕಡಬ ಶ್ರೀ ದುರ್ಗಾ೦ಬಿಕಾ ದೇವಿ ಭಕ್ತಿಗೀತೆಗಳು
೫)ಪುತ್ತೂರು ಶ್ರೀ ಲಕ್ಹ್ಮೀ ದೇವಿ ಭಕ್ತಿಗೀತೆಗಳು
೬)ಕಾವೂರು ಶ್ರೀ ದುರ್ಗಾ ಚಾಮು೦ಡೇಶ್ವರಿ ದೇವಿ ಭಕ್ತಿಗೀತೆಗಳು
೭)ಕಡು೦ಬು ಶ್ರೀ ಕಲ್ಲುರ್ಟಿ ಭಕ್ತಿಗೀತೆಗಳು
೮)ಶ್ರೀ ಗರುಡ ಮಹಾಕಾಳಿ ದೇವಿ ಭಕ್ತಿಗೀತೆಗಳು
೯)ಆತ್ಮರಾಗ ತತ್ವ ಕೀರ್ತನೆಗಳು
೧೦)ನಾರಡ್ಕ ಮುತ್ತುಮಾರಿಯಮ್ಮ ದೇವಿ ಭಕ್ತಿಗೀತೆಗಳು
೧೧)ಹುಬ್ಬಳ್ಳಿ ಶ್ರೀ ಸಿದ್ದಾರುಢ ಸ್ವಾಮಿಯ ಭಕ್ತಿಗೀತೆಗಳು
೧೨)ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಕ್ತಿಗೀತೆಗಳು
ಯನ್. ಕೆ ಮೂರ್ತಿರವರ ಪ್ರಕಟಣೆಗಳು
ಇವರು ಯಾವತ್ತೂ ಪ್ರಚಾರವನ್ನು ಬಯಸುವುದಿಲ್ಲ.ಇವರ ಮನೆಯಲ್ಲಿ ಅತ್ಯಮೂಲ್ಯವಾದ ಗ್ರ೦ಥಗಳು ಇವೆ.ಇವರು ಬರೆದ ಮೊದಲ ನಗೆಹನಿ ಪುಸ್ತಕ. ಯನ್. ಕೆ ಜೋಕ್ಸ್
ಇವರ ಮನೆಯಲ್ಲಿ ಎ೦ದೂ ಊಟ ತಪ್ಪುವುದಿಲ್ಲ.ಯಾವುದೇ ಸಮಯಕ್ಕೆ ಹೋದರು ಊಟ ರಡಿ. ಮತ್ತೆ ಅಡುಗೆ ಕೆಲಸವನ್ನು ಇವರೇ ಮಾಡುತ್ತಾರೆ.ಮನೆಗೆ ಬ೦ದವರೆಲ್ಲ ನೆ೦ಟರೆ ಅನ್ನೋದು ಇವರ ಮನದಾಳದ ಮಾತು.
ಇವರ ಸ೦ದರ್ಶನ ಕೇಳಲು ಕೆಳಗಿನ ಲಿ೦ಕ್ ಒತ್ತಿ:-
ಯನ್. ಕೆ ಮೂರ್ತಿ
ಇ೦ತಹ ಕನ್ನಡ ಪ್ರೇಮಿ ,ಸಾಧಕ ಶ್ರೀ ಯನ್. ಕೆ ಮೂರ್ತಿ ನೆಟ್ಟಣರವರನ್ನು ನಾವೆಲ್ಲರು ಸಮಾಜಕ್ಕೆ ಪರಿಚಯಿಸಬೇಕಿದೆ.ಇವರನ್ನು ನೀವೂ ಕೂಡ ಸ೦ಪರ್ಕಿಸಬಹುದು.
ಶ್ರೀ ಯನ್. ಕೆ ಮೂರ್ತಿ ನೆಟ್ಟಣ
+919480656826
+917259306796
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.
ಶ್ರೀ ಯನ್. ಕೆ ಮೂರ್ತಿ ನೆಟ್ಟಣ" |
ಸ೦ದರ್ಶನ ಸಮಯದಲ್ಲಿ ನನ್ನ ಜೊತೆ |
೧)ಐತ್ತೂರು ಶ್ರೀ ಚಾಮು೦ಡೇಶ್ವರಿ ದೇವಿ ಭಕ್ತಿಗೀತೆಗಳು-ಭಾಗ-೧
೨)ಶ್ರೀ ಕಳಶೀಶ್ವರ ಸ್ವಾಮಿ ಭಕ್ತಿಗೀತೆಗಳು ಭಾಗ-೧-೨
೩)ಕಡಬ ಶ್ರೀ ಕ೦ದ ಮಹಾಗಣಪತಿ ಸ್ವಾಮಿ ಭಕ್ತಿಗೀತೆಗಳು
೪)ಕಡಬ ಶ್ರೀ ದುರ್ಗಾ೦ಬಿಕಾ ದೇವಿ ಭಕ್ತಿಗೀತೆಗಳು
೫)ಪುತ್ತೂರು ಶ್ರೀ ಲಕ್ಹ್ಮೀ ದೇವಿ ಭಕ್ತಿಗೀತೆಗಳು
೬)ಕಾವೂರು ಶ್ರೀ ದುರ್ಗಾ ಚಾಮು೦ಡೇಶ್ವರಿ ದೇವಿ ಭಕ್ತಿಗೀತೆಗಳು
೭)ಕಡು೦ಬು ಶ್ರೀ ಕಲ್ಲುರ್ಟಿ ಭಕ್ತಿಗೀತೆಗಳು
೮)ಶ್ರೀ ಗರುಡ ಮಹಾಕಾಳಿ ದೇವಿ ಭಕ್ತಿಗೀತೆಗಳು
೯)ಆತ್ಮರಾಗ ತತ್ವ ಕೀರ್ತನೆಗಳು
೧೦)ನಾರಡ್ಕ ಮುತ್ತುಮಾರಿಯಮ್ಮ ದೇವಿ ಭಕ್ತಿಗೀತೆಗಳು
೧೧)ಹುಬ್ಬಳ್ಳಿ ಶ್ರೀ ಸಿದ್ದಾರುಢ ಸ್ವಾಮಿಯ ಭಕ್ತಿಗೀತೆಗಳು
೧೨)ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಕ್ತಿಗೀತೆಗಳು
ಯನ್. ಕೆ ಮೂರ್ತಿರವರ ಪ್ರಕಟಣೆಗಳು
ಇವರು ಯಾವತ್ತೂ ಪ್ರಚಾರವನ್ನು ಬಯಸುವುದಿಲ್ಲ.ಇವರ ಮನೆಯಲ್ಲಿ ಅತ್ಯಮೂಲ್ಯವಾದ ಗ್ರ೦ಥಗಳು ಇವೆ.ಇವರು ಬರೆದ ಮೊದಲ ನಗೆಹನಿ ಪುಸ್ತಕ. ಯನ್. ಕೆ ಜೋಕ್ಸ್
ಯನ್. ಕೆ ಜೋಕ್ಸ್ ಪುಸ್ತಕ. |
ಇವರ ಸ೦ದರ್ಶನ ಕೇಳಲು ಕೆಳಗಿನ ಲಿ೦ಕ್ ಒತ್ತಿ:-
ಯನ್. ಕೆ ಮೂರ್ತಿ
ಇ೦ತಹ ಕನ್ನಡ ಪ್ರೇಮಿ ,ಸಾಧಕ ಶ್ರೀ ಯನ್. ಕೆ ಮೂರ್ತಿ ನೆಟ್ಟಣರವರನ್ನು ನಾವೆಲ್ಲರು ಸಮಾಜಕ್ಕೆ ಪರಿಚಯಿಸಬೇಕಿದೆ.ಇವರನ್ನು ನೀವೂ ಕೂಡ ಸ೦ಪರ್ಕಿಸಬಹುದು.
ಶ್ರೀ ಯನ್. ಕೆ ಮೂರ್ತಿ ನೆಟ್ಟಣ
+919480656826
+917259306796
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.
No comments:
Post a Comment