ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Tuesday, June 30, 2015

ಅನುಯಾಯಿ ಅನುನಾಯಿಯಾದಾಗ ...!


ಅದು ಅಂತಿಮ ಪದವಿ ಓದುತಿದ್ದ ದಿನಗಳು . ಎಲ್ಲ ವಿಷಯಗಳ ಬಗ್ಗೆ ಆಗಾಗ ಸೆಮಿನಾರ್ ಗಳು ಆಗುತಿತ್ತು . ಕ್ಲಾಸ್ ರೂಮ್ ನಲ್ಲಿ ಡಯಾಸ್ ನಲ್ಲಿ ನಿಂತು ಮಾತಾಡೋದು ಆಗ ಕಷ್ಟದ ವಿಷಯವಾಗಿತ್ತು . ರಾಜಕೀಯ ಶಾಸ್ತ್ರ ದ ವಿಷಯದಲ್ಲಿ ಎಲ್ಲರ ಒಂದೊಂದೇ ವಿಷಯ ಮಂಡನೆಯಾಗುತ್ತಿರುವಾಗ ನನ್ನ ಸರದಿಯು ಬಂತು . 

ಗಡಿಬಿಡಿಯಲ್ಲಿ ಓದುವಾಗ ಆರಂಭದಲ್ಲೇ ಎಡವಟ್ಟಾಯಿತು ! ಅದೇನೆಂದರೆ ಅನುಯಾಯಿ ಓದುವಬದಲು ಅನುನಾಯಿ ಎಂದು ಉಚ್ಚರಿಸಿದೆ . ಕ್ಲಾಸ್ ಪೂರ್ತಿ ನಗು .... ನನ್ನ ರಾಜಕೀಯ ವಿಷಯ ಭೊದಿಸುತಿದ್ದ  ಉಪನ್ಯಾಸಕಿ  ಅವರ ತಲೆಮೇಲೆಯೆ ಕೈ ಇಟ್ಟು ಕೊಂಡರು . 

No comments:

Post a Comment