ಮನೆಯವರ ಹುಡುಕಾಟದಲ್ಲಿ ಕಲ್ಕತ್ತ ದ ಹುಡುಗ ಸಹಾಯ ಮಾಡುವಿರಾ?
ಇವರ ಹೆಸರು ವರುಣ್ ಊರು ಕಲ್ಕತ್ತ. ಇವರ ತಂದೆಯ ಹೆಸರುಚೋವ್ಯ .ತಂದೆ ಮತ್ತು ಅಜ್ಜಿಯೊಂದಿಗೆ ಮದುವೆ ಕಾರ್ಯಕ್ಕೆ ಬರುವಾಗ ತಿಂಡಿಗಾಗಿ ರೈಲ್ ನಿಂದ ಕೆಳಗೆ ಇಳಿದಿದ್ದರು.ಆ ಸಮಯದಲ್ಲಿ ರೈಲು ಮುಂದೆ ಹೋಯಿತು.ಮಿಸ್ ಆದ ಸಮಯದಲ್ಲಿ ಇವರಿಗೆ ಐದು ವರ್ಷ . ಇದೀಗ ಮಿಸ್ ಆಗಿ ಹನ್ನೆರಡು ಕಳೆದಿದೆ ಅನೇಕ ಬಾರಿ ಪತ್ರಿಕೆಗೆ ಮಾಹಿತಿಕೊಟ್ಟರೂ ಮನೆಯನ್ನು ಸಂಪರ್ಕಿಸಲು ಆಗಿಲ್ಲ .ನಿರರ್ಗಳ ವಾಗಿ ತುಳು ಮಾತಾಡುತ್ತಾರೆ .ಅಳಿಕೆಯ ಸತ್ಯ ಸಾಯಿ ಲೋಕ ಸೇವಾ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ . ಈಗ ಸಂತ ಅಲೋಸಿಯಸ್ ಸಂಜೆ ಕಾಲೇಜಿನಲ್ಲಿ ಈಗ ಪ್ರಥಮ ಬಿ ಕಾಂ ಓದುತ್ತಿದ್ದಾರೆ .ಕಾಲೇಜಿನ ಪ್ರಾಂಶುಪಾಲರು ಓದಿಗಾಗಿ ಸಹಾಯ ಮಾಡಿದ್ದಾರೆ . ಇವರಿಗೆ ಈಗ ಮನೆಯ ಹೆಸರು ,ಯಾವುದೇ ದಾರಿ ಕಾಣದೆ ಕೊನೆಗೆ ಯಾವುದೋ ಪ್ಲಾಟ್ ಪಾರ್ಮ್ ನಲ್ಲಿದ್ದ ರೈಲಿನಲ್ಲಿ ಬಂದರು ಅದು ನಮ್ಮ ಮಂಗಳೂರಿರು ಆಗಿತ್ತು .ಪೋಲಿಸರ ಸಹಾಯದಿಂದ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಕೌನ್ಸಿಲಿಂಗ್ ಪಡೆದರು. ಮನೆಯನ್ನು ಸೇರಬೇಕೆಂಬ ಆಸೆ ಇವರದು .ಊರಿನ ಹೆಸರು ನೆನಪಿಗೆ ಬರುತ್ತಿಲ್ಲ .ಸದ್ಯ ಹೋಟೆಲ್ ಒಂದರಲ್ಲಿ ಕೆಲಸವನ್ನು ಮಾಡುತ್ತಾ ಓದು ಮುಂದುವರಿಸುತ್ತಿದ್ದಾರೆ .ತಮ್ಮ ನೋವನ್ನು ಮೊನ್ನೆ ರೇಡಿಯೋ ಸಾರಂಗ್ 107.8 FM ಜೊತೆ ಹಂಚಿಕೊಂಡಿದ್ದಾರೆ .
Hey people. Dedicate your two minutes to read this story. Varun from Calcutta was travelling with his dad and grand ma to attend a wedding function. Five year old boy got down from his train to get a pack of pop corn from a near by shop. Train left, poor boy didn’t know what to do. He just got into a train randomly and reached Mangalore safely. 5 year kid was admitted in Prajna Councelling Center. Now it has been twelve years, still he is hoping that he will locate his family and join them soon. Child Welfare office supported him in his studies. Primary studies were completed in Satya Sayee Lok Seva School, Alike. Presently Varun is pursuing his Bachelors in Commerce in St. Aloysius College Mangalore. Principal of the esteemed college Supported him and exempted him from paying fees. Somehow Varun wants reach his home but has forgotten every details of his childhood. Varun was almost in tears when he expressed his story with VK Kadaba of Sarang 107.8fm. Friends let us help him in finding his family …
No comments:
Post a Comment