"ಯಾವಾಗ ಸೈನ್ಯ ಮತ್ತು ರೈತರಿಗೆ ತೊಂದರೆಯಾಗುತ್ತದೊ ಆಗ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ". ಹೀಗೆಂದು ಮಾತು ಆರಂಭಿಸಿದವರು ಪ್ರಗತಿಪರ ಕೃಷಿಕ ಶ್ರೀ ಬಾಲಚಂದ್ರ ರಾವ್ ಕೊಡಿಬೈಲ್ . ಮೊನ್ನೆ ಕೃಷಿ ಬದುಕಿನ ಏಳು ಬೀಳು ಗಳ ಬಗೆಗೆ ಸುಮಾರು ಒಂದು ಘಂಟೆ ಯ ಸಂದರ್ಶನದಲ್ಲಿ ಅನುಭವದ ಮಾತುಗಳನ್ನು ತೆರೆದಿಟ್ಟರು . ಹುಟ್ಟಿನಿಂದಲೇ ಕೃಷಿ ಪರಿಸರದಲ್ಲಿ ಬೆಳೆದಿರುವ ಇವರು ತನ್ನ ಬಾಲ್ಯವನ್ನು ಕಳೆದದ್ದು ಉಜಿರೆಯಲ್ಲಿ . ತೆಂಗು ,ಬಾಳೆ ,ಅಡಿಕೆ ಇವರ ಪ್ರಮುಖ ಬೆಳೆಗಳಾಗಿವೆ . ಹಳ್ಳಿ ಬದುಕಿನ ಕೃಷಿಕರು ಲಾಭ ನಷ್ಠ ದ ಲೆಕ್ಕಾಚಾರದಲ್ಲಿ ಬದುಕುವುದಿಲ್ಲ . ನೆಮ್ಮದಿಯ ಬದುಕೇ ಮುಖ್ಯವಾಗಿರುತ್ತದೆ .
ಪ್ರಶ್ನೆ :-ಬೇಕಾದಷ್ಟೂ ಕೃಷಿ ಮೇಳ ನಡೆದರೂ ಕೂಡ ರೈತರು ಒಟ್ಟಿಗೆ ಸೇರುವುದು ಕಷ್ಟ ವಲ್ಲವೇ ?
ಉತ್ತರ :-ಹೌದು ಕೃಷಿಕನಿಗೆ ತನ್ನ ಭೂಮಿಯಲ್ಲಿ ಬೇಕಾದಷ್ಟೂ ಕೆಲಸವಿರುತ್ತದೆ ,ಕೃಷಿ ಮೇಳ ಗಳೆಲ್ಲವೂ ಇತ್ತೀಚೆಗೆ ರಾಜಕೀಯ ಲಾಭಕಾಗಿ ನಡೆಯುತ್ತಿದೆ. ರೈತನಿಗೆ ಸಮಯ ಮುಖ್ಯ . ತೋಟ ದಲ್ಲಿ ಇರುವಾಗ ಹೊಸ ಆಲೋಚನೆ ಗಳು ಅಲ್ಲೇ ಬರುತ್ತವೆ .
ಪ್ರಶ್ನೆ:-ಕೃಷಿಕರಿಗೆ ತರಬೇತಿಯ ಅಗತ್ಯ ಇದೆಯಾ?
ಕೆಲವೊಮ್ಮೆ ಬೇಕು ,ಆದರೆ ಹೆಚ್ಚಾಗಿ ಬೇಕಾಗಿಲ್ಲ . ಅನುಭವಕ್ಕಿಂತ ಮಿಗಿಲಾದ ತರಬೇತಿ ಯಾವುದಾದರು ಇದೆಯೇ
ಹೀಗೆ ಕೇಳಿದ ಪ್ರಶ್ನೆಗೆಲ್ಲ ಬಹಳ ಸುದೀರ್ಘ ಉತ್ತರಗಳನ್ನೇ ಕೊಟ್ಟರು .
ಧಾರ್ಮಿಕ ಪ್ರವಚನಗಳನ್ನು ಕೂಡ ಇವರು ನಡೆಸುತ್ತಾರೆ .ಕಡಬದ ನಾಲೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರತಿ ಗುರುವಾರದ ಭಜನೆಯೊಂದಿಗೆ ಪೂಜೆಯನ್ನು ನಡೆಸಿಕೊಡುತ್ತಾರೆ .ಹರಿಕಥೆ ಕೇಳುವುದೆಂದರೆ ಇವರಿಗೆ ಅಚ್ಚು ಮೆಚ್ಚು . ಶಾಲಾ ಸಮಯದಲ್ಲಿ ಅನೇಕ ಯಕ್ಷಗಾನ ವೇಷ ಗಳಿಗೆ ಜೀವ ತುಂಬಿದ್ದಾರೆ .ಇವರನ್ನು ರೇಡಿಯೋ ಸಾರಂಗ್ ಗೆ ಪರಿಚಯಿಸಿದವರು ಶ್ರೀ ಶಶಿ ಗಿರಿವನ ಕಡಬ

No comments:
Post a Comment