ನಾದಾ ಶೆಟ್ಟಿ ಎಂದೇ ಎಲ್ಲ ಕಡೆ ಪರಿಚಿತರಾದ ಡಾ .ನಾ ದಾಮೋದರ ಶೆಟ್ಟಿ ಕಾಸರಗೋಡಿನ ಜಿಲ್ಲೆಯ ಕುಂಬಳೆಯ ನಾಯ್ಕಾಪಿನವರು . ಕೇರಳ ಸಾಂಸ್ಕೃತಿಕ ಕಲೆಗಳ ಆಗರವೆಂದು ಎಲ್ಲರಿಗೂ ತಿಳಿದಿರುವ ವಿಚಾರ ಈ ಹಿನ್ನೆಲೆಯಲ್ಲಿ ಇವರು ನಟ ,ನಾಟಕಕಾರ ಜೊತೆಗೆ ಸಾಹಿತಿಯೂ ಹೌದು . ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಬೋಧನಾ ವಿಭಾಗಕ್ಕೆ ಸೇರಿದ ನಂತರ ಮಂಗಳೂರಿನ ಕನ್ನಡ ಸಂಘ, ಭಾವಗಂಗೋತ್ರಿ, ಮಂಗಳಾ ಫಿಲಂ ಸೊಸೈಟಿ, ದರ್ಶನ್ ಫಿಲಂ ಸೊಸೈಟಿ, ಅಭಿವ್ಯಕ್ತ ಮುಂತಾದ ಸಂಘ ಸಂಸ್ಥೆಗಳಲ್ಲಿ ನಿರಂತರವಾಗಿ ಕೆಲಸವನ್ನು ಮಾಡಿದವರು .ಸಣ್ಣವರಿರಲಿ ,ದೊಡ್ಡವರಿರಲಿ ಯಾರು ಸಿಕ್ಕಿದರೂ ನಯವಾದ ಮಾತು ಜೊತೆಗೆ ನಗುಮುಖ ಕೂಡ .ಪ್ರಜಾವಾಣಿಯಲ್ಲಿ ಬರುತ್ತಿದ್ದ ತೆಂಕಣದ ಸುಳಿಗಾಳಿ ಅಂಕಣವನ್ನು ನಾನು ತಪ್ಪದೆ ಓದುತ್ತಿದ್ದೆ . ಮೊನ್ನೆ ರೇಡಿಯೋ ಸಾರಂಗ್ 107.8 fmನ ನೇರಪ್ರಸಾರ ಕಾರ್ಯಕ್ರಮಕ್ಕೆ ಅಥಿತಿಯಾಗಿ ಬಂದಿದ್ದರು . ಅವರು ಸಾಗಿ ಬಂದ ದಾರಿಯ ಅವಲೋಕನಕ್ಕೆ ನಾನು ಕಿವಿಯಾದೆ.
ತೆಂಕುತಿಟ್ಟು ಯಕ್ಷಗಾನ ಕಲೆಯ ಬಗೆಗೆ ಹೆಚ್ಚು ಆಸಕ್ತಿಯನ್ನು ತೋರಿ ಅಭ್ಯಾಸ ಮಾಡಿ ಯಕ್ಷಗಾನ ತಂಢವನ್ನು1988 ರಲ್ಲಿ ಇಂಗ್ಲೆಂಡಿಗೆ ಕರೆದೊಯ್ದು ಹೊಸ ಮೆರುಗನ್ನು ನೀಡಿದವರು ಇವರೇ .ಹಾಗೆಯೇ ಇಂಗ್ಲೆಂಡ್ ಪ್ರವಾಸ ಕೈಗೊಂಡು ಯಕ್ಷಗಾನದ ಜೊತೆ ಭರತನಾಟ್ಯ ತಂಡವನ್ನೂ ಕೊಂಡೊಯ್ದು ಹೆಗ್ಗಳಿಕೆ ಇವರದು . 1975 ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ಮೂವ್ವತ್ತೆರಡು ವರ್ಷಗಳ ದೀರ್ಘಸೇವೆಯ ನಂತರ 2011 ರಲ್ಲಿ ನಿವೃತ್ತಿ.
ಒಡೆದ ಮುತ್ತುಗಳು, ನಮ್ಮನಾಡು, ಇಂಗ್ಲೆಂಡ್ ಕವನಗಳು, ಹಾಡುಮನವೆ ಹಾಡು, ತಟ್ಟೆಯೊಳಗಿನ ಜೀವ – ;
ಕಾದಂಬರಿಗಳು:-ಸುಳಿಯೊಳಗೆ, ಪರಿಧಿ
ವ್ಯಕ್ತಿಚಿತ್ರಗಳು:-
ಕೆ.ಎನ್.ಟೇಲರ್, ಪೇಜಾವರ ಸದಾಶಿವರಾಯರು, ನಾರಾಯಣ ಗುರು, ಕೆ.ವಿ. ಸುಬ್ಬಣ್ಣ , ಮುದ್ದಣ ಬದುಕ-ಬರೆಹ,
ಅನುವಾದಿತ ಕೃತಿಗಳು:-
ಭತ್ತದ ಕಾಳುಗಳು, ಕರಿಯದೇವರ ಹುಡುಕಿ, ಸಾಕ್ಷಾತ್ಕಾರ,ಭರತವಾಕ್ಯ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಕೊಚ್ಚರೇತ್ತಿ, ಮಹಾಕವಿ ಜಿ. ಶಂಕರ ಕುರುಪ್, ಮೂರುಹೆಜ್ಜೆ ಮೂರುಲೋಕ
ನಾಟಕ;ಅರ್ಪಣೆ
ತೆಂಕಣದ ಸುಳಿಗಾಳಿ,ರಂಗಶೋಧನ, ನಾಟಕದ ಅಮೃತ ವಿಮರ್ಶೆಯ ಗರುಡ ಇತರ ಕೃತಿಗಳು ನವಭಾರತದಲ್ಲಿ ಶಿಂಗಣ್ಣ, ಅಪ್ರಮೇಯ, ಸಿರಿನಿವಾಸ, ಸಂಕಥನ, ಪೊಲಿ, ಸಾನಿಧ್ಯ,ಸ್ವಾತಂತ್ರ್ಯದ ಸುವರ್ಣ ಹೆಜ್ಜೆ, ಅದ್ಭುತ ರಾಮಾಯಣಮ್, ಹೊಂಬಿದಿರು ಸ್ವತಂತ್ರ ಹಾಗೂ ಜೊತೆ ಸೇರಿ ಸಂಪಾದಿತ ಕೃತಿಗಳು ಪ್ರಕಟವಾಗಿವೆ.
ಇವರ ಬಗೆಗೆ ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕ ಕೊಂಡಿಗಳು :-
1)KANAJA
2)WIKIPEDIA
https://naadaaloka.wordpress.com/
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.
ತೆಂಕುತಿಟ್ಟು ಯಕ್ಷಗಾನ ಕಲೆಯ ಬಗೆಗೆ ಹೆಚ್ಚು ಆಸಕ್ತಿಯನ್ನು ತೋರಿ ಅಭ್ಯಾಸ ಮಾಡಿ ಯಕ್ಷಗಾನ ತಂಢವನ್ನು1988 ರಲ್ಲಿ ಇಂಗ್ಲೆಂಡಿಗೆ ಕರೆದೊಯ್ದು ಹೊಸ ಮೆರುಗನ್ನು ನೀಡಿದವರು ಇವರೇ .ಹಾಗೆಯೇ ಇಂಗ್ಲೆಂಡ್ ಪ್ರವಾಸ ಕೈಗೊಂಡು ಯಕ್ಷಗಾನದ ಜೊತೆ ಭರತನಾಟ್ಯ ತಂಡವನ್ನೂ ಕೊಂಡೊಯ್ದು ಹೆಗ್ಗಳಿಕೆ ಇವರದು . 1975 ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ಮೂವ್ವತ್ತೆರಡು ವರ್ಷಗಳ ದೀರ್ಘಸೇವೆಯ ನಂತರ 2011 ರಲ್ಲಿ ನಿವೃತ್ತಿ.
ಡಾ .ನಾ ದಾಮೋದರ ಶೆಟ್ಟಿರವರ ಕೃತಿಗಳು :-
ಕವನ ಸಂಕಲನಗಳು:-ಒಡೆದ ಮುತ್ತುಗಳು, ನಮ್ಮನಾಡು, ಇಂಗ್ಲೆಂಡ್ ಕವನಗಳು, ಹಾಡುಮನವೆ ಹಾಡು, ತಟ್ಟೆಯೊಳಗಿನ ಜೀವ – ;
ಕಾದಂಬರಿಗಳು:-ಸುಳಿಯೊಳಗೆ, ಪರಿಧಿ
ವ್ಯಕ್ತಿಚಿತ್ರಗಳು:-
ಕೆ.ಎನ್.ಟೇಲರ್, ಪೇಜಾವರ ಸದಾಶಿವರಾಯರು, ನಾರಾಯಣ ಗುರು, ಕೆ.ವಿ. ಸುಬ್ಬಣ್ಣ , ಮುದ್ದಣ ಬದುಕ-ಬರೆಹ,
ಅನುವಾದಿತ ಕೃತಿಗಳು:-
ಭತ್ತದ ಕಾಳುಗಳು, ಕರಿಯದೇವರ ಹುಡುಕಿ, ಸಾಕ್ಷಾತ್ಕಾರ,ಭರತವಾಕ್ಯ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಕೊಚ್ಚರೇತ್ತಿ, ಮಹಾಕವಿ ಜಿ. ಶಂಕರ ಕುರುಪ್, ಮೂರುಹೆಜ್ಜೆ ಮೂರುಲೋಕ
ನಾಟಕ;ಅರ್ಪಣೆ
ತೆಂಕಣದ ಸುಳಿಗಾಳಿ,ರಂಗಶೋಧನ, ನಾಟಕದ ಅಮೃತ ವಿಮರ್ಶೆಯ ಗರುಡ ಇತರ ಕೃತಿಗಳು ನವಭಾರತದಲ್ಲಿ ಶಿಂಗಣ್ಣ, ಅಪ್ರಮೇಯ, ಸಿರಿನಿವಾಸ, ಸಂಕಥನ, ಪೊಲಿ, ಸಾನಿಧ್ಯ,ಸ್ವಾತಂತ್ರ್ಯದ ಸುವರ್ಣ ಹೆಜ್ಜೆ, ಅದ್ಭುತ ರಾಮಾಯಣಮ್, ಹೊಂಬಿದಿರು ಸ್ವತಂತ್ರ ಹಾಗೂ ಜೊತೆ ಸೇರಿ ಸಂಪಾದಿತ ಕೃತಿಗಳು ಪ್ರಕಟವಾಗಿವೆ.
ಇವರ ಬಗೆಗೆ ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕ ಕೊಂಡಿಗಳು :-
1)KANAJA
2)WIKIPEDIA
https://naadaaloka.wordpress.com/
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.
No comments:
Post a Comment