ಕಂಚಿಲ್ದ ಬಾಲೆ ತುಳು ಸಿನಿಮಾ ಮಾಡಿ ಬಂಗಾರದ ಪದಕವನ್ನು ಬಾಚಿಕೊಂಡ ನಮ್ಮ ಹೆಮ್ಮೆಯ ನಿರ್ದೇಶಕ ಕೃಷ್ಣಪ್ಪ ಉಪ್ಪೂರು ಈಗ ಹೊಸ ಬಗೆಯ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ . 'ಗುರ್ಬಿ' ಇದು ಕನ್ನಡ ಸಿನಿಮಾವಾಗಿದ್ದು ,ತನ್ನ ಉಳಿವಿಗಾಗಿ ಹೋರಾಟ ಮಾಡಿವ ಹುಡುಗಿಯ ಸುತ್ತ ಕತೆ ಇದೆ .ಗ಼ುರ್ಬಿ ಎಂದರೆ ತುಳುವಿನಲ್ಲಿ ಗುಬ್ಬಿ ಹಕ್ಕಿ .ಆದ್ರೆ ಗುಡ್ಡಗಾಡಿನ ಹುಡುಗಿಯೊಬ್ಬಳ ಹೆಸರು ಎನ್ನುವುದು ಇಲ್ಲಿ ಪ್ರಸ್ತುತ . ಹಚ್ಚ ಹಸಿರಿನ ನಕ್ಸಲ್ ಪ್ರದೇಶವಾದ ದೇವರ ಬಾಳು ವ್ಯಾಪ್ತಿಯಲ್ಲಿ ಚಿತ್ರೀಕರಣ ಮಾಡಿದ್ದು 22 ದಿನಗಳ ಚಿತ್ರೀಕರಣದಲ್ಲಿ 15 ದಿನ ದೇವರ ಬಾಳು ಜಾಗದಲ್ಲಿ ನಡೆದಿದೆ ಗ಼ುರ್ಬಿಯ ಪಾತ್ರವನ್ನು ಉಡುಪಿಯ ಆಶ್ರಿತಾ ಮಾಡುತ್ತಿದ್ದು,ಸುನಿಲ್ ನಾಯಕರಾಗಿದ್ದಾರೆ.
ಜೀವನ್ ರಾಮ್ ಸುಳ್ಯ ,ಮಂಡ್ಯ ರಮೇಶ್ ,ಕೀರ್ತಿರಾಜ್ ,ರವಿರಾಜ್ ಹಾಗೆಯೇ ರೇವತಿ ನಡ್ಗಿರ್ ಜೊತೆಗಿದ್ದಾರೆ . ಈ ಗುರ್ಬಿ ಕನ್ನಡ ಸಿನಿಮಾಕ್ಕೆ ಡಾ .ಕ್ಯಾತ್ಯಾಯಿಣಿ ಕುಂಜಿಬೆಟ್ಟು ಸಾಹಿತ್ಯ ಬರೆದಿದ್ದು ಆರಂಭದಲ್ಲಿ ತುಳು ಶಬ್ದದ ಗಮ್ಮತ್ತು ಇದೆ .ಗ಼ುರ್ಬಿ ಚಿತ್ರದ ಹಾಡನ್ನು ಇಲ್ಲಿ ಕೇಳಿ .
ಈ ಸಿನಿಮಾದಲ್ಲಿ ನಮ್ಮ ತುಳುನಾಡಿನ ಮತ್ತು ಹಳ್ಳಿ ಬದುಕಿನ ಸನ್ನಿವೇಷಗಳಿವೆ . ಗುರ್ಬಿ ಚಿತ್ರ ಎಲ್ಲರ ಮನ ಮನೆ ತಲುಪಲಿ ಎಂಬುವುದೇ ನನ್ನ ಆಶಯ .
ಜೀವನ್ ರಾಮ್ ಸುಳ್ಯ ,ಮಂಡ್ಯ ರಮೇಶ್ ,ಕೀರ್ತಿರಾಜ್ ,ರವಿರಾಜ್ ಹಾಗೆಯೇ ರೇವತಿ ನಡ್ಗಿರ್ ಜೊತೆಗಿದ್ದಾರೆ . ಈ ಗುರ್ಬಿ ಕನ್ನಡ ಸಿನಿಮಾಕ್ಕೆ ಡಾ .ಕ್ಯಾತ್ಯಾಯಿಣಿ ಕುಂಜಿಬೆಟ್ಟು ಸಾಹಿತ್ಯ ಬರೆದಿದ್ದು ಆರಂಭದಲ್ಲಿ ತುಳು ಶಬ್ದದ ಗಮ್ಮತ್ತು ಇದೆ .ಗ಼ುರ್ಬಿ ಚಿತ್ರದ ಹಾಡನ್ನು ಇಲ್ಲಿ ಕೇಳಿ .
V K Kadaba is the pen-name of Mr. Thimmappa VK Kadaba, Program
Executive at Radio Sarang 107.8 FM at St Aloysius College, Mangalore.
He was born and brought up in the scenic environs of Kadaba in Puttur
Taulk of DK District, Karnataka. Besides his regular duties as program
producer at Radio Sarang V K Kadaba likes composing poems, short
stories, Tulu history, paad'dhana collection and theater.

No comments:
Post a Comment