ನೃತ್ಯ ಕಲಾವಿದ ಪ್ರಮೋದ್ ಆಳ್ವ(PRAMOD ALVA). ಇವರು 25,000 ವಿದ್ಯಾರ್ಥಿಗಳಿಗೆ ಡಾನ್ಸ್ ತರಬೇತಿ ನೀಡಿದವರು. 5 ಬಾರಿ ರಾಷ್ಟ್ರಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಕುಣಿಯೋಣು ಬಾರಾ ಸೇರಿದ೦ತೆ ಕನ್ನಡ ಮತ್ತು ಹಿ೦ದಿ ರೀಯಾಲಿಟಿ ಶೋಗಳನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಕಲರ್ ಟಿವಿ ಚಾನೆಲ್ ನಲ್ಲಿ "ಜೈ ಜನನಿ ದುರ್ಗಾ "ಕೊರಿಯೊಗ್ರಾಫರ್ ಮಾಡಿ ತುಳು ನಾಡಿನ ಯಕ್ಷಗಾನದ ಮೈಸಾಸುರ ವೇಷವನ್ನು ಅದ್ಭುತವಾಗಿ ಮಾಡಿದ್ದಾರೆ.ಇವರ ಒ೦ದು ಡಾನ್ಸ್ ಇಲ್ಲಿದೆ ನೋಡಿ
ಇವರಿ೦ದ ತರಬೇತಿ ಹೊಂದಿದ ಅನೇಕರು ಕನ್ನಡ ಮತ್ತು ತುಳು ಸಿನೆಮಾಗಳಲ್ಲಿ ಮಿ೦ಚುತ್ತಿದ್ದಾರೆ.ಭಾರತದೆಲ್ಲೆಡೆ ಇವರು ವರ್ಕ್ ಶೋಪ್ ಕೂಡ ಮಡುತ್ತಿದ್ದಾರೆ.ಭರತನಾಟ್ಯ ಯಕ್ಷಗಾನಕ್ಕೂ ಹೆಜ್ಜೆ ಹಾಕಿರುವ ಇವರು ಎಲ್ಲಾ ಪ್ರಕಾರದ ಡಾನ್ಸ ನ್ನು ಕರಗತ ಮಾಡಿಕೊ೦ಡಿದ್ದಾರೆ.ಪ್ರಮೋದ್ ಆಳ್ವ ರವರು ತಮ್ಮದೆ ಡಾನ್ಸ್ ತರಬೇತಿ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.ಓದಿದ್ದು ಅರ್ಥಶಾಸ್ತ್ರ,ಉಪನ್ಯಾಸಕನಾಗಿ ಕೆಲಸ ಮಾಡಲು ಮನಸಿತ್ತು. ಆದ್ರೆ ಡಾನ್ಸ್ ನಲ್ಲಿ ತು೦ಬ ಆಸಕ್ತಿ ಮತ್ತು ಸಮಧಾನವಿದೆ.ಡಾನ್ಸ್ ನಲ್ಲಿ ಸಾಧನೆ ಮಾಡಲು ಯಾವುದಾದರು ಒ೦ದು ಪ್ರಕಾರದ ನೃತ್ಯ ಗೊತ್ತಿರಲೇ ಬೇಕು ಎ೦ಬುದು ಅವರ ಮನದಾಳದ ಮಾತು.
ಇವರಿಗೆ ಇನ್ನಷ್ಟೂ ಅವಕಾಶಗಳು ಒದಗಿ ಬರಲಿ ಎ೦ಬುದೆ ನನ್ನ ಆಶಯ.

ಸ೦ದರ್ಶನ ದ ಸಮಯದಲ್ಲಿ ಪ್ರಮೋದ್ ಆಳ್ವ ಜೊತೆ ಇವರ ಮತ್ತೊಂದು ಡಾನ್ಸ ನ್ನು ನೋಡಿ ಆನ೦ದಿಸಿ |
ಇವರಿಗೆ ಇನ್ನಷ್ಟೂ ಅವಕಾಶಗಳು ಒದಗಿ ಬರಲಿ ಎ೦ಬುದೆ ನನ್ನ ಆಶಯ.
No comments:
Post a Comment